ಮೇ ೧೮ - ಮೇ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೮ನೇ (ಅಧಿಕ ವರ್ಷದಲ್ಲಿ ೧೩೯ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೬೯ - ಅಪೋಲೊ ಕಾರ್ಯಕ್ರಮದ ಅಪೋಲೊ ೧೦ ಉಡಾವಣೆ. ೧೯೭೪ - ನಗುತ್ತಿರುವ ಬುದ್ಧ ಎಂಬ ಹೆಸರಿನ ಗುಪ್ತ ಯೋಜನೆಯಡಿಯಲ್ಲಿ ಭಾರತ ತನ್ನ ಮೊದಲ ಪರಮಾಣು ಅಸ್ತ್ರವನ್ನು ಪರೀಕ್ಷಿಸಿ ಹಾಗೆ ಮಾಡಿದ ಪ್ರಪಂಚದ ಆರನೇ ದೇಶವಾಯಿತು. ೧೯೩೪ - ಮೊದಲ ಬಾರಿಗೆ ಅಕಾಡೆಮಿ ಪ್ರಶಸ್ತಿಯನ್ನು ಆಸ್ಕರ್ ಪ್ರಶಸ್ತಿ ಎಂಬ ಹೆಸರಿನಲ್ಲಿ ನೀಡಲಾಯಿತು. == ಜನನ == ೧೦೪೮ - ಓಮರ್ ಖಯ್ಯಮ್, ಪರ್ಶಿಯದ ಕವಿ. ೧೮೬೮ - ನಿಕೊಲಾಯ್ ರೋಮನೊವ್ (ಎರಡನೇ ನಿಕೊಲಸ್), ರಷ್ಯಾದ ಕೊನೆ ಚಕ್ರವರ್ತಿ. ೧೮೭೨ - ಬರ್ಟ್ರಾಂಡ್ ರಸ್ಸಲ್, ಬ್ರಿಟನ್ನ ಗಣಿತಜ್ಞ, ತತ್ವಶಾಸ್ತ್ರಜ್ಞ ಮತ್ತು ಸಾಹಿತ್ಯದಲ್ಲಿನ ನೊಬೆಲ್ ಪ್ರಶಸ್ತಿ ವಿಜೇತ. ೧೯೨೦ - ಪೋಪ್ ಎರಡನೇ ಜಾನ್ ಪಾಲ್. ೧೯೧೩ - ನೀಲಂ ಸಂಜೀವ ರೆಡ್ಡಿ, ಭಾರತದ ರಾಷ್ಟ್ರಪತಿ. ೧೯೩೩ - ಭಾರತದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ